ಅನಿಸಿದ್ದು ಬರೆದದ್ದು
Wednesday, 22 April 2020
ಪ್ರೇಮದುಡುಗೊರೆ
ಮನಸ ನಗಿಸುವ ನಿನ್ನ ಕರೆಗಾಗಿ ಕಾದು ಕುಳಿತಿರುವೆ ।
ನೀ ಸಿಗುವ ದಾರಿ ನೋಡುತ್ತಿರುವೆ ।।
ಅಕ್ಷಿ ಅರಸಿದೆ ನಿನ್ನ ನೋಡಲು ।
ಮನ ಮರೆತಿದೆ ಬೇರೆಲ್ಲವನು ।
ಕಾದಿಹೆ ಹಿಡಿಯಲು ನಿನ್ನ ಕರವನ್ನು ।
ನಿಂತಿಹೆ ನಾ ತುದಿಗಾಲಲ್ಲಿ ಕೊಡಲು ಪ್ರೇಮದುಡುಗೊರೆಯೊಂದನ್ನು ।।
1 comment:
Unknown
22 April 2020 at 10:17
ಒಲವಿನ ಉಡುಗೊರೆ
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಒಲವಿನ ಉಡುಗೊರೆ
ReplyDelete