ಅನಿಸಿದ್ದು ಬರೆದದ್ದು
Tuesday, 21 April 2020
ವಾಸ್ತವ
ನಮ್ಮೊಳಗೇ ಹುಟ್ಟಿದ ಕಾಣದ ಕಡಲಿನ
ಯಾನದ
ಆಸೆಯ ಕನಸನ್ನು ಕಟ್ಟಿ ಕೊಂದು
ಕಣ್ಣಂಚಿನ
ಕಂಬನಿಯೊಂದಿಗೆ ಕೊನೆಮಾಡುವುದು ।।
No comments:
Post a Comment
Newer Post
Home
Subscribe to:
Post Comments (Atom)
No comments:
Post a Comment