ಅನಿಸಿದ್ದು ಬರೆದದ್ದು
Wednesday, 22 April 2020
ಮಳೆ ಬರದ ಕಥೆ
ಕತ್ತಲಲ್ಲಿದ್ದಾಗ ಕಂಡೆ ನೀನು ಮಿಂಚಿನ ಹಾಗೆ ।
ಬಂದೆ ನೀನು ಬೆಳಕಿನ ಹಾಗೆ ।
ಕಣ್ಣುಜ್ಜಿ ನೋಡುವ ಮುನ್ನ ಮಾಯವಾದೆ ಏಕೆ ?
ಅಂದುಕೊಂಡಿದ್ದೆ ನೀ ನನ್ನ ಬಾಳಿನ ಹಣತೆ ।
ನೀ ಮರೆಯಾದದ್ದು ಮರೆಯಲಾರದ ವ್ಯಥೆ ।
ಇದೊಂದು ಗುಡುಗಿ ಘರ್ಜಿಸಿ ಮಳೆ ಬರದ ಕಥೆ ।।
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment