Wednesday, 22 April 2020

ಪ್ರೀತಿಯ ಗೋಪುರ

ನಿನ್ನ ಅಂಗೈಮೇಲೆ ಕಟ್ಟಿರುವೆ ಗೋಪುರ ।।
ನಿನ್ನ ಪ್ರೀತಿಯ ನೋಟವೇ ಕಂಬಗಳು ।
ನಿನ್ನ ಮಧುರ ಮಾತುಗಳೇ ಮೆಟ್ಟಿಲುಗಳು ।
ನಿನ್ನ ಹಠವೇ ಹೆಂಚಿನ ಛಾವಣಿ ।
ನಿನ್ನ ಅಂಗೈಮೇಲೆ ಕಟ್ಟಿರುವೆ ಗೋಪುರ ।।
ಅಲುಗದಿರಲಿ ಅವರಿವರ ಮಾತಿಗೆ ।
ಮಣ್ಣಾದೀತು ನನ್ನ ಪ್ರೀತಿಯ ಗೋಪುರ ।।

1 comment:

  1. ನಿಜವಾದ ಪ್ರೀತಿ ಯಾವತ್ತೂ ಸಾಯುವುದಿಲ್ಲವೆಂದು ಚೆನ್ನಾಗಿ ಬಿಂಬಿಸಿ ಬರೆದಿರುವೆ ಗೆಳೆಯ ❤️

    ReplyDelete