ಅನಿಸಿದ್ದು ಬರೆದದ್ದು
Wednesday, 22 April 2020
ಪ್ರೀತಿಯ ಗೋಪುರ
ನಿನ್ನ ಅಂಗೈಮೇಲೆ ಕಟ್ಟಿರುವೆ ಗೋಪುರ ।।
ನಿನ್ನ ಪ್ರೀತಿಯ ನೋಟವೇ ಕಂಬಗಳು ।
ನಿನ್ನ ಮಧುರ ಮಾತುಗಳೇ ಮೆಟ್ಟಿಲುಗಳು ।
ನಿನ್ನ ಹಠವೇ ಹೆಂಚಿನ ಛಾವಣಿ ।
ನಿನ್ನ ಅಂಗೈಮೇಲೆ ಕಟ್ಟಿರುವೆ ಗೋಪುರ ।।
ಅಲುಗದಿರಲಿ ಅವರಿವರ ಮಾತಿಗೆ ।
ಮಣ್ಣಾದೀತು ನನ್ನ ಪ್ರೀತಿಯ ಗೋಪುರ ।।
1 comment:
Unknown
22 April 2020 at 10:16
ನಿಜವಾದ ಪ್ರೀತಿ ಯಾವತ್ತೂ ಸಾಯುವುದಿಲ್ಲವೆಂದು ಚೆನ್ನಾಗಿ ಬಿಂಬಿಸಿ ಬರೆದಿರುವೆ ಗೆಳೆಯ ❤️
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ನಿಜವಾದ ಪ್ರೀತಿ ಯಾವತ್ತೂ ಸಾಯುವುದಿಲ್ಲವೆಂದು ಚೆನ್ನಾಗಿ ಬಿಂಬಿಸಿ ಬರೆದಿರುವೆ ಗೆಳೆಯ ❤️
ReplyDelete