ಕಂಬನಿ ಜಾರಿದೊಡೆ ನಿನ್ನ ಬಳಿ ನಾ ನಿಲ್ಲುವೆ...
ನಾನು ಕುಗ್ಗಿದೊಡೆ ನಿನ್ನಕ್ಕರೆಯ ಮಡಿಲೊಳು ಮಲಗುವೆ ।।
ಎನಗೆ ನೀ ರಾಣಿ... ನಿನಗೆ ನಾ ರಾಜನಾಗಿರಲ್ ...
ವಾಸ್ತವೊರ್ಯುದ್ಧವ ಕಾದು ಗೆದ್ದು ನೆಡಪೆ ಪತಾಕೆ ಪ್ರೇಮ ಶಿಕರದೊಳ್ ।।
ನೀನು ನನಗಾಹರಿಕೊಟ್ಟಿರ್ಪ ಬಾಳಿನ ಕಳೆ...
ನಿನ್ನ ನಯನದೊಳಿರುವುದು ನನ್ನ ಕನಸಿನ ಅಲೆ..
ನನ್ನ ಎದೆಯೊಳಗೆ ಆಗುತಿಹುದು ಸದಾ ಪ್ರೀತಿಯ ಮಳೆ ।।
No comments:
Post a Comment